Tuesday, November 7, 2017

ಸವಿಮುತ್ತು

ಸವಿ ಮುತ್ತು

ಭವವೆಂಬೋ ಭವದಲ್ಲಿ,
ಕಾಂಚಣದಾ ಮಾಯೆಯಲ್ಲಿ,
ಸಂಬಳದ ಬದಲಿಗೆ
ಪತಿ ಕಳುಹಿಸಿದಾ
ಸವಿಮುತ್ತು,
ಮುತ್ತಿನಾ ಮತ್ತು ನೆತ್ತಿಗೇರಿತ್ತು,
ಪತ್ನಿ ಕಳೆದವನ್ನೆಲ್ಲಾ,
ಹಾಲಿನವನಿಗೆ, ಅಂಗಡಿಯವನಿಗೆ, ಮತ್ತೆಲ್ಲರಿಗೆ ತೆತ್ತು.


ಡಾ. ಎಸ್.ಎನ್. ಶ್ರೀಧರ

No comments:

Post a Comment